ಸಂಘದಿಂದ ದೊರೆಯುವ ಸಾಲದ ವಿವರಗಳು ಹಾಗೂ ಸದಸ್ಯರುಗಳಿಂದ ಅವರ ಸಂಬಳದಲ್ಲಿ ಕಟಾಯಿಸಲಾಗುವ ವಿವರಗಳು ಈ ಕೆಳಗಿನಂತಿವೆ.
6,00,000=00 ಸಂಘದಲ್ಲಿ ಕನಿಷ್ಠ 3 ವರ್ಷ ಸದಸ್ಯತ್ವ ಪಡೆದಿರಬೇಕು, 50/60 ಕಂತುಗಳಲ್ಲಿ ಸಾಲ ಮರು ಪಾವತಿ.
1,00,000=00 ಸಂಘದಲ್ಲಿ ಕನಿಷ್ಠ 3 ತಿಂಗಳು ಸದಸ್ಯತ್ವ ಪಡೆದಿರಬೇಕು, 25 ಸಮ ಕಂತುಗಳಲ್ಲಿ ಸಾಲ ಮರು ಪಾವತಿ.
50,000=00 ಸಂಘದಲ್ಲಿ ಕನಿಷ್ಠ 1 ವರ್ಷ ಸದಸ್ಯತ್ವ ಪಡೆದಿರಬೇಕು, 50 ಸಮ ಕಂತುಗಳಲ್ಲಿ ಸಾಲ ಮರು ಪಾವತಿ.
ಮೇಲ್ಕಂಡ ಎಲ್ಲಾ ಸಾಲಗಳಿಗೂ ವಾಷರ್ಿಕ ಶೇ.9 ರಂತೆ ಬಡ್ಡಿ ವಿದಿಸಲಾಗುವುದು.
ಒಬ್ಬ ಸದಸ್ಯರಿಗೆ ಮನೆಸಾಲ ಅಥವ ವ್ಯಯಕ್ತಿಕ ಸಾಲ ಮತ್ತು ವಿದ್ಯಾಭ್ಯಾಸ ಸಾಲ ಎರಡು ಸಾಲ ಮಾತ್ರ
ದೊರೆಯುತ್ತದೆ.
ಹಾಗೂ ಮನೆಸಾಲ ಮತ್ತು ವ್ಯಯಕ್ತಿಕ ಸಾಲಕ್ಕೆ ಒಂದು ಸಾಲಕ್ಕೆ ಇಬ್ಬರು
ಸಂಘದಲ್ಲಿ ಸದಸ್ಯರಾಗಿರುವಂತಹ ಸದಸ್ಯರು ಜಾಮೀನು ನೀಡಬೇಕು.
ಸುಸ್ತಿದಾರರಾದ ಸದಸ್ಯರು ಜಾಮೀನು
ಹಾಕಲು ಅರ್ಹರಲ್ಲ.
ಸಂಘದಿಂದ ಹೊಸ ಸದಸ್ಯತ್ವ ಪಡೆಯಲು ಬಯಸುವವರು ಕಾಮರ್ಿಕ ಇಲಾಖೆ, ಉದ್ಯೋಗ ಮತ್ತು ತರಬೇತಿ ಇಲಾಖೆ ಹಾಗೂ ಉದ್ಯೂಗ ಇಲಾಖೆಯಲ್ಲಿ ಖಾಯಂ ನೌಕರರಾಗಿರಬೇಕು. ಸಂಘದಿಂದ ಸದಸ್ಯತ್ವದ ಅಜರ್ಿ ಪಡೆದು ಅದರಲ್ಲಿನ ವಿವರಗಳನ್ನು ಭತರ್ಿಮಾಡಿ ಸಂಘಕ್ಕೆ ನೀಡಿದ ನಂತರ ಆ ಅಜರ್ಿಯನ್ನು ಮಾಹೆಯಾನ ಸಭೆಯಲ್ಲಿ ನಿದೇಶಕರು ಚಚರ್ಿಸಿ ತೀಮರ್ಾನಿಸಿದ ನಂತರ ಸದಸ್ಯರು ಹೊಸ ಸದಸ್ಯತ್ವ ಪಡೆಯಲು ಪಾವತಿಸಬೇಕಾದ ಮೊತ್ತ : 3637=00 ರೂ ಗಳನ್ನು ಸಂಘಕ್ಕೆ ಪಾವತಿಸಬೇಕು.
ಕ್ರ.ಸಂ | ವಿವರ | ರೂ |
---|---|---|
1. | ಪ್ರವೇಶ ಧನ | 50.00 |
2. | ಷೇರು ಫೀ | 60.00 |
3. | ಷೇರು ಧನ | 2000.00 |
4. | ಪರಸ್ಪರ ಸಹಾಯ ಧನ | 350 |
5. | ಮಿತವ್ಯಯ ಧನ | 350 |
6. | ಮರಣೋತ್ತರ ನಿಧಿ | 5.00 |
7. | ಪ್ರತಿಭಾ ಪುರಸ್ಕಾರ ನಿಧಿ | 22.00 |
8. | ಕಟ್ಟಡ ನಿಧಿ | 500.00 |
9. | ಆರ್.ಡಿ ಖಾತೆ | 300.00 |
ಒಟ್ಟು | ರೂ. | 3637.00 |
ಕ್ರ.ಸಂ | ವಿವರ | ರೂ |
---|---|---|
1. | ಷೇರು ಧನ | 500.00 |
2. | ಷೇರು ಫೀ | 15.00 |
3. | ಪರಸ್ಪರ ಧನ | 350.00 |
4. | ಮಿತವ್ಯಯ ಧನ | 350.00 |
5. | ಆರ್.ಡಿ | 300.00 |
6. | ಮರಣೋತ್ತರ ನಿಧಿ | 5.00 |
7. | ಪ್ರತಿಭಾ ಪುರಸ್ಕಾರ ನಿಧಿ | 22.00 |
ಒಟ್ಟು | ರೂ | 1542 |
ಸೂಚನೆ: ಸಂಘದಲ್ಲಿ ಸದಸ್ಯತ್ವ ಪಡೆಯುವವರು ಎರಡು ಭಾವಚಿತ್ರ, ಆಧಾರ್ ಕಾರ್ಡ್ ಹಾಗೂ ಒಂದು ತಿಂಗಳ ಸಂಬಳದ ಪಟ್ಟಿಯನ್ನು ಅರ್ಜಿ ಜೊತೆ ಲಗತ್ತಿಸತಕ್ಕದ್ದು.
ಒಂದು ಷೇರಿನ ಮುಖ ಬೆಲೆ 100 ರೂ.ಗಳು.
ಸೂಚನೆ : ಸಂಘದಲ್ಲಿ ಸದಸ್ಯತ್ವ ಪಡೆಯುವವರು ಎರಡು ಭಾವಚಿತ್ರ, ಆಧಾರ್ ಕಾರ್ಡ್ ಹಾಗೂ ಒಂದು ತಿಂಗಳ ಸಂಬಳದ ಪಟ್ಟಿಯನ್ನು ಅರ್ಜಿ ಜೊತೆ ಲಗತ್ತಿಸತಕ್ಕದ್ದು.
KLETE CO-OP SOCIETY BANGLORE-29
Bank Details
STATE BANK OF INDIA,
NIMHANS BRANCH
CURRENT A/C NO:64039511028
IFSC CODE NO: SBIN0040675
MICRO NO: 560002480
RECIPIENT ID NO: 2100248006(FOR K-2 BILLING)